ಕನ್ನಡದ ಛಾಯಾಗ್ರಾಹಕರಿಬ್ಬರಿಗೆ..
ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ...!!
ಲಂಡನ್ನಿನ ರಾಯಲ್ ಫೋಟೊಗ್ರಾಫಿಕ್ ಸೊಸೈಟಿಯವರು..
ಮಲ್ಲಿಕಾರ್ಜುನ್ ಮತ್ತು ಶಿವುರವರಿಗೆ..
ಈ ಮನ್ನಣೆ ಕೊಟ್ಟಿದೆ....
ಅಭಿನಂದನೆಗಳು... ಶಿವು... ಮಲ್ಲಿಕಾರ್ಜುನ್...!!
ಶಹಬ್ಬಾಸ್....!!
Posted by ಅಹರ್ನಿಶಿ on 20.3.09
ಮತ್ತೆ ಬನ್ನಿ
2 comments:
ಶ್ರೀಧರ್...
ಇದು ಬ್ಲಾಗ್ ಚೌರ್ಯ...!!
ಗೆಳೆಯರಿಬ್ಬರಿಗೂ
ಅಭಿನಂದನೆ ಮತ್ತೊಮ್ಮೆ...
ಧನ್ಯವಾದಗಳು..
ಶ್ರೀಧರ್ ಸರ್,
ಮತ್ತೊಮ್ಮೆ ಮಲ್ಲಿಕಾರ್ಜುನ್ ಬ್ಲಾಗಿನಲ್ಲಿ ಹೋಗಿ ನಿಮ್ಮ ಬ್ಲಾಗಿಗೆ ಬಂದೆ...ಹೊಸದೇನಾದ್ರು ಬರೆದಿದ್ದೀರಾ ಅಂತ...ಮತ್ತೆ ನಮ್ಮನ್ನೆ ಅಭಿನಂದಿಸಿದ ಚುಟುಕು ಲೇಖನಕ್ಕೆ ಕಾಮೆಂಟ್ ಮಾಡಿದರೆ ನಮ್ಮನ್ನೇ ನಾವು ಹೊಗಳಿಕೊಂಡಂತೆ ಆಗುತ್ತದೆ...ಆದರೂ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...ನಿಮ್ಮ ಬ್ಲಾಗನ್ನು ಹಿಂಬಾಲಿಸುತ್ತಿದ್ದೇನೆ...ಬಿಡುವು ಮಾಡಿಕೊಂಡು ನನ್ನ ಬ್ಲಾಗಿನೆಡೆಗೂ ಇಣುಕಿರಿ...ಇಷ್ಟವಾದರೇ ಕಾಮೆಂಟಿಸಿ...ಧನ್ಯವಾದಗಳು..
Post a Comment