Mar 18, 2009

ಶಕು೦ತಲ-ದುಶ್ಯ೦ತ

4 comments:

ಮಲ್ಲಿಕಾರ್ಜುನ.ಡಿ.ಜಿ. said...

ಅದ್ಭುತವಾದ ಪೇಂಟಿಗ್. ನಿಮ್ಮ ಸಂಗ್ರಹ ತುಂಬ ಚೆನ್ನಾಗಿದೆ.
ನನ್ನ WaterSpray ಚಿತ್ರ ಮತ್ತು ಅದರ ಮೇಲೆ ನಿಮ್ಮ "ಬೆಳ್ಳಿ ಚುಕ್ಕಿ" ಕವನ ನೋಡಿ ಖುಷಿಯಾಯಿತು.

ಧರಿತ್ರಿ said...

ತುಂಬಾ ಚೆನ್ನಾಗಿದೆ. ಸರ್...
ಸರ್..ನಾನು ಧರಿತ್ರಿ ಬ್ಲಾಗ್ ಲೋಕಕ್ಕೆ ಹೊಸಬಳು. ದಯವಿಟ್ಟು ನನ್ನ ಧರಿತ್ರಿಯತ್ತ ಬಂದು ಕಣ್ಣಾಯಿಸಿ..ಪ್ರೋತ್ಸಾಹಿಸಿ
-ಧರಿತ್ರಿ

ಅಹರ್ನಿಶಿ said...

ನಿಮ್ ಖುಷಿಯೆ ನಮ್ ಖುಷಿ ಮಲ್ಲಿಕಾರ್ಜುನ್.ಥ್ಯಾ೦ಕ್ಸ್.

ಅಹರ್ನಿಶಿ said...

ಧರಿತ್ರಿ ಅವರೆ,
ಕಣ್ಣಾಯಿಸಿದ್ದಾಯಿತು,ಈಗ ಪ್ರೋತ್ಸಾಹಿಸುತ್ತಿರುವೆ.ಬರೆಯಿರಿ.ಬರೆದು ಹಗುರಾಗಿ.ಒಳಿತಾಗಲಿ.