ನಮ್ಮ ಮಣ್ಣು, ಕ್ಯಾಮೆರಾ ಕಣ್ಣು (ನಾ ಕಂಡೂ ಕಾಣದ ನಮ್ಮ ಕರ್ನಾಟಕ- ಕ್ಯಾಮೆರಾ ಕಣ್ಣಲ್ಲಿ).
ಪಶ್ಚಿಮಘಟ್ಟದ ಜಲಪಾತಊಟಿ(ಕರ್ನಾಟಕ+ತಮಿಳುನಾಡು)
ಆರಣ್ಯ(ದಕ್ಷಿಣ ಕನ್ನಡ)
ಕಾವೇರಿ
ನಂಜನಗೂಡು
ನೇತ್ರಾವತಿ ನದಿ
ಬೆಂಗಳೂರು ಅರಮನೆ
ಮೈಸೂರು ಅರಮನೆ
ರಂಗನ ತಿಟ್ಟು
ಕಾವೇರಿ ಮತ್ತು ಉಪನದಿಗಳು
ಕೃಷ್ಣರಾಜಸಾಗರ
ಲಾಲ್ಬಾಗ್ ಹಾಗೂ ಗಾಜಿನ ಮನೆ
ಮಡಿಕೇರಿ
ಮೈಸೂರು ಪ್ರಾಣಿ ಸಂಗ್ರಹಾಲಯ
ಬಿಜಾಪುರ
ಸೂರ್ಯಾಸ್ತ,ಕರ್ನಾಟಕ
ನಾಗರಹೊಳೆ
ಬನ್ನೇರು ಘಟ್ಟ
ಬೇಲೂರು ಹಾಗೂ ಹಳೆಬೀಡು
ಅಬ್ಬಿ ಜಲಪಾತ
ಬೇಲೂರು
ಚಿಕ್ಕ ಮೊಗಳೂರು,ಕುದುರೆಮುಖ
ಕೂರ್ಗ್(ಮಡಿಕೇರಿ)
ಸೂರ್ಯಾಸ್ತ,ಕರ್ನಾಟಕ
ನಾಗರಹೊಳೆ
ಬನ್ನೇರು ಘಟ್ಟ
ಬೇಲೂರು ಹಾಗೂ ಹಳೆಬೀಡು
ಅಬ್ಬಿ ಜಲಪಾತ
ಬೇಲೂರು
ಚಿಕ್ಕ ಮೊಗಳೂರು,ಕುದುರೆಮುಖ
ಕೂರ್ಗ್(ಮಡಿಕೇರಿ)
ಸ್ನೇಹಿತರೆ,
ಈ ಚಿತ್ರಗಳಲ್ಲಿ ಜೀವ ಇದೆ ಅಂತ ಅನಿಸುತ್ತೆ ನನಗೆ.ನೋಡ್ತಾ ಇದ್ರೆ ಅವುಗಳು ನಂ ಜೊತೆ ಮಾತಾಡ್ತಾ ಇವೆ ಅನ್ಸುತ್ತೆ.ಮೇಲೆ ನೋಡ್ತಾ ಇರೋ ಎಷ್ಟೋ ಜಾಗಗಳಿಗೆ ನಾವು ನೀವು ಎಷ್ಟೋ ಸಾರಿ ಹೋಗಿರ್ತಿವಿ ಆದರೆ ಈ ಚಿತ್ರಗಳನ್ನ ನೋಡಿದಾಗ ಮತ್ತೆ ಅಲ್ಲಿಗೆ ಹೋಗಿ ನೋಡಬೇಕು ಅಂತ ಅನ್ಸೋಲ್ವ.ಅನಿಸಿದರೆ ನಿಮ್ ಅಭಿಪ್ರಾಯ ಹೇಳಿ.
ನನ್ನ ಸ್ನೇಹಿತ ರಮೇಶ್, ಬೆಂಗಳೂರಿನಲ್ಲಿದಾನೆ ಅವನು ಕಳಿಸಿದ ಚಿತ್ರಗಳು ಇವು. ರಮೇಶ್ ತುಂಬಾ ಕೃತಜ್ಞತೆಗಳು.
ನಿಮ್ಮ,
ಅಹರ್ನಿಶಿ.
3 comments:
ತುಂಬಾ ಚೆನ್ನಾಗಿರೋ ಫೋಟೋಗಳು... ನಿಜ್ವಾಗ್ಲೂ ಇವುಗಳಿಗೆ ಜೀವ ಇದೇ ಸಾರ್... ನೈಸ್ ಫೋಟೋಸ್..
ನಾಗರಹೊಳೆ ಅಂತ ಆಫ್ರಿಕನ್ ಆನೆ ಚಿತ್ರ ಹಾಕ್ಬಿಟ್ಟಿದೀರಲ್ಲ ಸರ್... ನಿಮ್ಮೂರಿನ ಆನೆಗಳು ನಾಗರಹೊಳೆ ಕಾಡಲ್ಲಿರಲ್ಲ :-)
ಶ್ರೀನಿಧಿ ಅವರೆ,
ನಿಮಗೊ೦ದು ಮೈಲ್ ಕಳಿಸಿರುವೆ.ನೋಡಿ ಹೇಳಿ.ಪ್ಲೀಸ್.
Post a Comment