ಮನೆಯೆ೦ದರೆ ಹೀಗಿರಬೇಕು!!!!!..........
ಇದು ನಮ್ಮ ಮನೆ. ತುಮಕೂರಿನಲ್ಲಿದೆ.ಇದ್ರೆ ಮನೆ ಒಳಗೆ ಇರು ಇಲ್ಲಾಂದ್ರೆ ಹೊರಗಿರು(ರಸ್ತೆಯಲ್ಲಿ) ಅನ್ನೋ ಹಾಗೆ. ನಾವು ಅಂದುಕೋತಿವಿ ಇದು ನಮ್ಮ ಕನಸಿನ ಮನೆ ಅಂತ,ಆದರೆ ಯಾವತ್ತು ಮನೆ ಮುಂದೆ ಮಕ್ಕಳಿಗೆ, ನಮಗೆ ಆಟ ಆಡಲು ಅಥವಾ ಬಿಡುವಿನ ಸಮಯ ಕಳೆಯಲು ಒಂದಿಷ್ಟು ಜಾಗ ಇರಬೇಕು ಅಂತ ಯೋಚನೇನೆ ಮಾಡೋಲ್ಲ.ಇದ್ದ ಜಾಗದಲ್ಲೆಲ್ಲ ಸಿಮೆಂಟು ಇಟ್ಟಿಗೆ ಇಟ್ಟು ಬಿಡ್ತಿವಿ. ಮನೆಯೆಂದರೆ ಹೇಗಿರಬೇಕು..... ಹೀಗಿರಬೇಕು........................ ಮುಂದೆ ಓದಿ.
ಆಫ್ರಿಕಾದಲ್ಲೊ೦ದು ಮನೆ ಮಾಡಿ,ನೆರೆ ಹೊರೆಯವರಿಗೆ ಅ೦ಜಿದೊಡೆ೦ತಯ್ಯಾ..ಈ ಮನೆ ಗಾನಾ(GHANA) (ಪಶ್ಚಿಮ ಆಫ್ರಿಕಾ ದ ಒಂದು ದೇಶ) ದಲ್ಲಿದೆ.ಅಲ್ಲಿ ನನ್ನ ಗೆಳೆಯ ರಾಕೇಶ್ ಶೆಟ್ಟಿ ಇದಾನೆ. ಮನೆ ನೋಡ್ತಾ ಇದ್ರೆ ಒಳಗೆ ಹೋಗೋದೆ ಬೇಡ ಅನ್ಸುತ್ತೆ ಅಲ್ವಾ.ಕಾಂಪೌಂಡ್ ನಲ್ಲೇ ಕಾಲ ಕಳಯೋಣ ಅನ್ಸುತ್ತೆ.....ಇನ್ನೂ ಏನೇನೋ ಅನ್ಸುತ್ತೆ.. ಹುಲ್ಲು, ಗಿಡ, ಮರ ......ಮನೆಯೆಂದರೆ ಹೀಗಿರಬೇಕು ಅನಿಸುತ್ತೆ. ಮತ್ತೆ ಯಾವಾಗ್ಲದ್ರೂ ಬಿಡುವು ಮಾಡ್ಕೊಂಡ್ ಬರೀತೀನಿ.
ನಿಮ್ಮ,
ಅಹರ್ನಿಶಿ.
ಮನೆ ಮತ್ತು ಮನೆಯ ಕಾ೦ಪೌ೦ಡಿನೊಳಗೆ ಬೆಳೆಸಬಹುದಾದ ಗಿಡಗಳ ಬಗ್ಗೆ ಒ೦ದು ಸೊಗಸಾದ ಲೇಖನ ಓದಲು ಈ ಲಿ೦ಕನ್ನು ಕ್ಲಿಕ್ಕಿಸಿ.http://www.thatskannada.oneindia.in/column/gv/210707kitchen-medicine-garden.html
No comments:
Post a Comment