ನಮ್ಮ ಸಮಾಜ ಸೇವಕರ ಸಮಿತಿ(ರಿ)ಯಿ೦ದ ತಯಾರಿಸಲ್ಪಟ್ಟ ಕೆಲವು ಶುಭಾಶಯ ಪತ್ರಗಳನ್ನೊಮ್ಮೆ ನೋಡಿ,ಕಣ್ಣು ಮನಸ್ಸನ್ನ ತ೦ಪು ಮಾಡಿಕೊಳ್ಳಿ.5ರೂಪಾಯಿ ಕೊಟ್ಟು ಮನೆಗೆ ಕೊ೦ಡು ಹೋಗಿ,ಪ್ರೀತಿ ಪಾತ್ರರಿಗೆ ಕಳಿಸಿ.ಕನ್ನಡ ಕಲಿಸಿ,ಕನ್ನಡ ಬೆಳೆಸಿ,ಕನ್ನಡ ಉಳಿಸಿ.ಕನ್ನಡಿಗರಾಗಿರಲು ಹೆಮ್ಮೆ ಪಡಿ.
Posted by ಅಹರ್ನಿಶಿ on 19.12.07
ಮತ್ತೆ ಬನ್ನಿ
5 comments:
ಬ್ಲಾಗ್ ಚೆನ್ನಾಗಿದೆ ಸರ್, ಮನಸ್ಸಿಗೆ ಮುದನೀಡುವ ವಸ್ತು ಆಯ್ಕೆ, ನಿರೂಪಣೆ ಸಕತ್ತಾಗಿದೆ.ವಿದೇಶದಲ್ಲಿದ್ದುಕೊಂಡು ಕನ್ನಡದ ಬಗ್ಗೆ ನಿಮ್ಮ ಕಳಕಳಿ, ಸಾಹಿತ್ಯಸಾಕ್ತರಿಗೆ ಒಂದಿಷ್ಟು ಉಣಬಡಿಸಿದ್ದಕ್ಕೆ ಥ್ಯಾಂಕ್ಸ್ ಸರ್
Thanks Chitra.
greetings tumba chennagide sir.
bahala ishta aythu.
ವಿಕಾಸ್,
ತು೦ಬಾ ಸ೦ತೋಷ,ನಿಮ್ಮ ಥ್ಯಾ೦ಕ್ಸ್ ಸ.ಸೇ.ಸ(ರಿ)ಇವರಿಗೆ ಸಲ್ಲಬೇಕು.ಇದು ಅವರ ಶ್ರಮ.
ಚಿತ್ರಾ ಅವರೆ ನಿಮ್ಮ "ಮಿ೦ಚು" ಗಾಗಿ ಹುಡುಕಿದೆ ಸಿಗ್ಲಿಲ್ಲ.ಮಿ೦ಚ೦ಚೆಯೂ ಇಲ್ಲ ಹೇಗೆ ನಿಮಗೆ ವ೦ದನೆಗಳ ತಿಳಿಸಲಿ.
ಸೊಗಸಾಗಿದೆ ಶ್ರೀಧರ್,
ನಿಮ್ಮೆಲ್ಲಾ ಅಂಕಣಗಳಿಗೆ ಸ್ಪಂದಿಸಿಲ್ಲದಿದ್ದರು ತಪ್ಪದೆ ಓದಿದ್ದೇನೆ ...ಓದುತ್ತೇನೆ!
ನಿಮ್ಮ ಜೊತೆ ಸ್ವಲ್ಪ ಮಟ್ಟಿಗಾದರು ಮಾತನಾಡಿರುವ ಕಾರಣಕ್ಕೋ ಏನೋ, ಓದುತ್ತಿದ್ದರೆ ನೀವೇ ಹೇಳುವಂತಿದೆ...ನಿಮ್ಮ ದ್ವನಿ ಇನ್ನೂ ಪರಿಚಿತವಾಗಿಯೇ ಇದೆ ನನ್ನ ತಲೆಯಲ್ಲಿ!
ತುಂಬಾ ಖುಷಿಯಿಂದ,
ವಿನೋದ್.
Post a Comment