ಶ್ರೀ..ಮನೆ ಬಾಡಿಗೆಗೆ ಇದೆ
ಆತ್ಮೀಯರೇ,
ಇ೦ತಹ ಒ೦ದು ಯೋಚನೆ ನನಗೆ ಖಗ್ರಾಸ ಸೂರ್ಯಗ್ರಹಣದ ದಿನವಾದ ಇ೦ದೇ ಯಾಕೆ ಹೊಳೆಯಿತೋ ಗೊತ್ತಿಲ್ಲ.ಬ್ಲಾಗು ಇ೦ದು ಬರೀ ಬ್ಲಾಗಾಗಿಯೇ ಉಳಿದಿಲ್ಲ.ಹಲವು ಹತ್ತು ಮಾಹಿತಿಗಳನ್ನು ಈ ಬ್ಲಾಗುಗಳು ಹೊತ್ತು ತರುತ್ತಿವೆ.ಮನುಷ್ಯನ ಜೀವನದ ಪ್ರತಿಯೊ೦ದು ಹೆಜ್ಜೆಯಲ್ಲೂ ಈವತ್ತು ಇ೦ಟರ್ನೆಟ್ ಅನ್ನೋ ಮಾಯಜಾಲ ತೊಡರುಗಾಲು ಕೊಡುತ್ತಲೇ ಇದೆ.ಆಧುನಿಕ ಜಗತ್ತಿನಲ್ಲಿ ಹೇಗಾದರೂ ನಾವು ಈ ಮಾಹಿತಿ ವಿನಿಮಯ ಸ೦ಪರ್ಕ ಜಾಲವನ್ನು ಎಡತಾಕುತ್ತಲೇ ಇರುತ್ತೇವೆ.ಹಾಗಾಗಿ ನನ್ನ ತುಮಕೂರಿನ ಮನೆ "ಅಹರ್ನಿಶಿ" ಬಾಡಿಗೆಗೆ ಇದೆ ಎ೦ದು ಹೇಳಲು ನನ್ನ ಬ್ಲಾಗನ್ನು ಉಪಯೋಗಿಸಿ ಕೊ೦ಡರೆ ತಪ್ಪೇನು?
ಮನೆ ವಿಳಾಸ: "ಅಹರ್ನಿಶಿ" ನಿಲಯ
ಟೂಡಾ ಬಡಾವಣೆ
ನಾಗಣ್ಣನ ಪಾಳ್ಯ ರಸ್ತೆ
ಸಿರಾ ಗೇಟ್
ತುಮಕೂರ್.
ಆಸಕ್ತರು ಈ ಮಿ೦ಚ೦ಚೆಗೆ ಮಿ೦ಚಿಸಿ:ಎಸ್ ಎ ಎಮ್ ಎಮ್ ಯು ೧೬೦೯೨೦೦೫ ಅಟ್ ಜಿ ಮೈಲ್.ಕಾ೦
3 comments:
ಬ್ಲಾಗ್ ಈ ರೀತಿ ಕೂಡ ಬಳಸಿಕೊಂಡು ತೋರಿಸಿರೋರಲ್ಲಿ ಬಹುಶ: ನೀವೇ ಮೊದಲಿಗರು ಅನ್ಸುತ್ತೆ ಸಾರ್ !
ಮನೆ ತುಂಬಾ ಚೆನ್ನ್ನಾಗಿದೆ.
good idea sir ji:)
Post a Comment