Oct 9, 2008

"ವಿಜಯ ದಶಮಿ" ಯ ಶುಭಾಶಯಗಳು



ಏ ಹುಡುಗಾ
ಏನು ಮೋಡಿಯೋ
ನಿನ್ನದು
ಕ್ಷಣದಲ್ಲಿ ಅ೦ಗೈಲಿ
ಅರಮನೆ,
ಬೆಳ್ಲಕ್ಕಿ
ಗರಿಗೆದರಿ
ಹಾರಿದ೦ತಾಯ್ತು
ಬೆಳ್ಳಿ ಚುಕ್ಕಿ
ಎದೆಯೇರಿ
ಆಕಾಶದಾಗೆ
ರ೦ಗೋಲಿಯಾಯ್ತು.

4 comments:

shivu.k said...

ಕವನ ತುಂಬಾ ಚೆನ್ನಾಗಿದೆ. ಚಿತ್ರಕ್ಕೆ ತುಂಬಾ ಹೊಂದುತ್ತದೆ.
ಹಾಗೆ ಮತ್ತೊಂದು ವಿಷಯ ಈ ಫೋಟೋವನ್ನು ನಾನು ಮತ್ತು ಮಲ್ಲಿಕಾರ್ಜುನ ಒಟ್ಟಿಗೆ ತೆಗೆದಿದ್ದು. ನಿಮಗೆ ಯಾವ ಬ್ಲಾಗಿನಲ್ಲಿ ಸಿಕ್ಕಿತು ?

ಶಿವು.ಕೆ

Unknown said...

ಕವನ ಮತ್ತು ಚಿತ್ರ ತುಂಬಾ ಚೆನ್ನ್ನಾಗಿದೆ. ಫೊಟೋ ತೆಗೆದ ಮಲ್ಲಿಕಾಜುನ ಮತ್ತು ಶಿವು ಅವರಿಗೆ ವಂದನೆಗಳು.


ಸವಿತಾಶ್ಶ್ರೀಧರ್

ಅಹರ್ನಿಶಿ said...

ಶಿವು,

ಯಾವ ಬ್ಲಾಗು ಅ೦ತ ಮರೆತು ಹೋಗಿದೆ.ನನ್ನ ಇನ್ನೊ೦ದು ಬ್ಲಾಗಾದ ಅಕ್ಷರಪಾತ್ರೆ(www.aksharapaatre.blogspot.com)ಯಲ್ಲಿ ಮಲ್ಲಿಕಾರ್ಜುನ ರವರ ಹೆಸರು ಹಾಕಿದ್ದೇನೆ.

Anonymous said...

ಫೋಟೋ ಮತ್ತು ಕವನ ಎರಡೂ ಮಸ್ತು.:)