ಕನ್ನಡದಲ್ಲಿ ಗ್ರೀಟಿಂಗ್ಸ್............... ನೋಡಿ ಖುಷಿ ಆಯ್ತು. ಖುಷಿ ಯಾಕೆ ಅಂದ್ರೆ ಈ ಗ್ರೀಟಿಂಗ್ ನಲ್ಲಿ ಇರೋ ಪರಿಮಳಕ್ಕೆ. ಕ್ರಿಯಾಶೀಲತೆಗೆ ಮೆಚ್ಚಬೇಕು. ಒಂದು ಟೇಬಲ್ಲು, ಅದರ ಮೇಲೆ ಅಲ್ಲೊಂದು ಇಲ್ಲೊಂದು ಮಲ್ಲಿಗೆ ಹೂ.....ಅದಕ್ಕೆ ಒಂದು ಶೀರ್ಷಿಕೆ ಸಾಹಿತ್ಯ.ಪರಿಣಾಮ ಹೃದಯ ತಟ್ಟುವ ಒಂದು ಶುಭಾಶಯ ಪತ್ರ.
ಈ ರೀತಿಯ ಹಲವಾರು ಗ್ರೀಟಿಂಗ್ಸ್ ಗಳು ನಮಗೆ www.shubhashaya.com ಗೆ ಹೋಗಿ ಹುಡುಕಿದ್ರೆ ಸಿಗುತ್ತವೆ.ಬನ್ನಿ ಹುಡುಕೋಣ. ಮೈಸೂರ್ ಮಲ್ಲಿಗೆ ಕಂಪು.
namaskara. naanu Shashi. I am one of the co-creators of Shubhashaya.com. neev illi haakiro card nannade design. :) Deepavali ge hosa cards haakideewi. I hope you had a chance to look at them all. It is nice to see our work appreciated elsewhere by fellow Kannadigas. dayavittu nimma snehitarige namma website bagge tiLisi. We are - because you are.
d'vAda. You can reach me sk.worldwide@gmail.com if you would like to give any feedback on the website.
ಶ್ರೀ ಸಾಮಾನ್ಯನಾಗಿ ನೋಡಿದ ಬದುಕು, ಬರಹ ,ಬವಣೆ ಎಲ್ಲವನ್ನು ಬರೆದುಕೊಳ್ಳೋಣ(ಬ್ಲಾಗಿಸೋಣ) . ಜೀವನವೊಂದು ಶುಭ್ರ ಆಕಾಶದ ಹಾಗೆ ತೇಲಿ ಹೋಗ್ತಾವೆ ನೋಡ ಕಪ್ಪು ಮೋಡ ಬಿಳಿ ಮೋಡ, ಹಾಗೊಮ್ಮೆ ಹೀಗೊಮ್ಮೆ ಗುಡುಗು, ಸಿಡಿಲು, ರಂಗು ರಂಗಿನ ಕಾಮನಬಿಲ್ಲು. ಕಷ್ಟ ಕಾರ್ಪಣ್ಯಗಳ ಆರ್ಭಟ, ನಡುವೆ ಸುಖ ಶಾಂತಿಯ (ತಂ)ಗಾಳಿಪಟ. ಮುಂಗಾರು ಮಳೆಯ ಸಿಂಚನ, ಶ್ರೀ ಸಾಮಾನ್ಯನ ಬದುಕು ಇವುಗಳೆಲ್ಲದರ ಸಂಪುಟ.- ನಿಮ್ಮ ಅನಿಸಿಕೆಗಳನ್ನ ದಯವಿಟ್ಟು ಹಂಚಿಕೊಳ್ಳಿ- ಶ್ರೀಧರ್ (ಅಹರ್ನಿಶಿ)
ನನ್ನ ಹೆಸರು ಅಹರ್ನಿಶಿ ಶ್ರೀಧರ್
ನಾನೊಬ್ಬ ಫಿಷೆರಿಸ್ ಪದವೀಧರ..
ನಮ್ಮ ಊರು ಕದಿರೇಹಳ್ಳಿ ,ಬರಗೂರ್ ಅಂಚೆ ,ಸಿರಾ ತಾಲ್ಲೂಕ್,ತುಮಕೂರ್ ಜಿಲ್ಲೆ.
ಈ ಬ್ಲಾಗ್ ಮಾಡಿರುವ ಉದ್ದೇಶ ಅನಿಸಿದ್ದನ್ನು ಸ್ನೇಹಿತರಲ್ಲಿ ಹಂಚಿಕೊಳ್ಳೋಣ ಅಂತ.
ನಿಮಗೂ ಆದರದ ಸುಸ್ವಾಗತ.
1 comment:
namaskara. naanu Shashi. I am one of the co-creators of Shubhashaya.com. neev illi haakiro card nannade design. :) Deepavali ge hosa cards haakideewi. I hope you had a chance to look at them all. It is nice to see our work appreciated elsewhere by fellow Kannadigas. dayavittu nimma snehitarige namma website bagge tiLisi. We are - because you are.
d'vAda. You can reach me sk.worldwide@gmail.com if you would like to give any feedback on the website.
Regards,
SK
Post a Comment