tag:blogger.com,1999:blog-9104313210674356394.post9011211167826092672..comments2023-11-02T13:58:43.738+03:00Comments on ಶ್ರೀ..ಮನೆ: ಆ ದಿನಗಳು.ಅಹರ್ನಿಶಿhttp://www.blogger.com/profile/00693788268345040241noreply@blogger.comBlogger13125tag:blogger.com,1999:blog-9104313210674356394.post-27007854046314441402009-04-15T04:55:00.000+03:002009-04-15T04:55:00.000+03:00ಸರ್,
ಟಾಂಜಾನಿಯಾದ ಪರಿಸರ,ಪ್ರಾಣಿಗಳ ಬಗ್ಗೆ ಬ್ಲಾಗಲ್ಲಿ ಬರೆ...ಸರ್,
ಟಾಂಜಾನಿಯಾದ ಪರಿಸರ,ಪ್ರಾಣಿಗಳ ಬಗ್ಗೆ ಬ್ಲಾಗಲ್ಲಿ ಬರೆಯಿರಿ.ಅಲ್ಲಿ ಕನ್ನಡದವರು ಎಷ್ಟು ಮಂದಿ ಇದ್ದಾರೆ?ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-9104313210674356394.post-91591742657312099552009-04-10T11:48:00.000+03:002009-04-10T11:48:00.000+03:00olleya baraha sreedhar ji...olleya baraha sreedhar ji...Anonymousnoreply@blogger.comtag:blogger.com,1999:blog-9104313210674356394.post-58052153601786646922009-04-08T09:29:00.000+03:002009-04-08T09:29:00.000+03:00ನಮಸ್ಕಾರ ಶ್ರೀ,ಓಹ್ !ನಿಮ್ಮ ಜೀವನದ ಇಂತಹ ಒಂದು ಇಂಟರೆಸ್ಟಿ...ನಮಸ್ಕಾರ ಶ್ರೀ,
ಓಹ್ !ನಿಮ್ಮ ಜೀವನದ ಇಂತಹ ಒಂದು ಇಂಟರೆಸ್ಟಿಂಗ್ ನೆನಪಿನ ಬರಹವನ್ನು ಬಹಳ ದಿನಗಳ ನಂತರ ಓದುತ್ತಿದ್ದೇನೆ.
ಕ್ಷಮಿಸಿ.
ಮತ್ತೆ, ನಿಮ್ಮ ಪರಿಸ್ಥಿತಿ, ನೀವು ಅನುಭವಿಸಿರಬಹುದಾದ ಮುಜುಗರ, ನೋವು, ಬೇಸರ ಎಲ್ಲ ಮನಸ್ಸಿಗೆ ನಾಟಿತು.
ಯಾಕೆಂದರೆ ನಾನೀಗ ಅದೇ ಪರಿಸ್ಥಿಯಲ್ಲಿದ್ದೇನೆ !

ನನ್ನ ಅಪ್ಪ-ಅಮ್ಮ ಕೂಡ ಇಷ್ಟೇ ಕಷ್ಟ ಪಟ್ಟು ನನ್ನನ್ನು ಕಲಿಸಿದ್ದಾರೆ, ಬೆಳೆಸಿದ್ದಾರೆ. ನಾನೂ ಆಜ್ಞಾಧಾರಕ ಸುಪುತ್ರನೇ.
ಈಗ ಅದೇ ದೊಡ್ಡ ತೊಡಕಾಗುತ್ತಿದೆ ನೋಡಿ.
ಒಳ್ಳೆಯ ಹುಡುಗಿ ಸಿಕ್ಕಾಗ, ಆ ಹುಡುಗಿಯ ದೂರದ ಅತ್ತೆ-ಮಾವಂದಿರ,ಕಾಕಂದಿರ ಇತ್ಯಾದಿ ಇತ್ಯಾದಿ ಸಂಬಂಧಗಳ ಗೋಜಲಿನಲ್ಲಿ ಸಿಕ್ಕಿಬೀಳುತ್ತಾರೆ ನನ್ನ ಹೆತ್ತವರು.
ಅಯ್ಯೋ ತಂದೆ, ನಮ್ಮ ಮನೆಗೆ ಬರೋಳು ಆ ಹುಡುಗಿ, ಅವಳ ಖಾನ್-ದಾನ್ ಹಿಸ್ಟರಿ ಯಾತಕ್ಕೆ ಎಂದರೂ ಕೇಳಲ್ಲ.
ನೋಡೋಣ, ಈ ಘಟನೆ ಯಾವ ತಿರುವಿಗೆ ಬಂದು ನಿಲ್ಲುತ್ತೋ.
ನನಗೋಸ್ಕರ ದೇವರಲ್ಲಿ ಒಂದೆರಡು ಜಾಸ್ತಿ ಸಲಾಮು ಹಾಕಿ ಬೇಡಿಕೊಂಡಿರಿ..

--ಎಮ್.ಡಿಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-9104313210674356394.post-67937168628195076072009-04-02T12:04:00.000+03:002009-04-02T12:04:00.000+03:00ನಮಸ್ಕಾರ ಧರಿತ್ರಿ ಅವರಿಗೆ,ಬರೆದು ಹಗುರಾಗುವುದಕ್ಕಿನ್ನೂ ಒಳ...ನಮಸ್ಕಾರ ಧರಿತ್ರಿ ಅವರಿಗೆ,

ಬರೆದು ಹಗುರಾಗುವುದಕ್ಕಿನ್ನೂ ಒಳ್ಲೆಯ ಮಾರ್ಗ ಇನ್ನೊ೦ದಿಲ್ಲ ಅನಿಸುತ್ತೆ,ಅದರಲ್ಲು ನಿಮ್ಮ೦ತಹ ಸಹ್ರುದಯ ಓದುಗರಿರುವಾಗ ಇನ್ನೂ ಖುಷಿಯಾಗುತ್ತೆ.ಹೀಗೇ ಬರ್ತಾ ಇರಿ.ವ೦ದನೆಗಳು.ಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-9104313210674356394.post-18969117121043887462009-04-02T07:47:00.000+03:002009-04-02T07:47:00.000+03:00ಶ್ರೀಧರ್ ಸರ್..ನಮಸ್ಕಾರಒಳ್ಳೆಯ ಬರಹ. ಹೇಳಿ ಮನಸ್ಸು ಹಗುರ ಮ...ಶ್ರೀಧರ್ ಸರ್..ನಮಸ್ಕಾರ
ಒಳ್ಳೆಯ ಬರಹ. ಹೇಳಿ ಮನಸ್ಸು ಹಗುರ ಮಾಡಿಕೊಂಡ್ರೀ.
-ಧರತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-9104313210674356394.post-52323293852300059062009-04-01T15:42:00.000+03:002009-04-01T15:42:00.000+03:00ಮಲ್ಲಿಕಾರ್ಜುನ್ ರವರೆ,ನಿಮ್ಮ ಪ್ರತಿಕ್ರಿಯೆ ನೋಡಿ ತು೦ಬಾ...ಮಲ್ಲಿಕಾರ್ಜುನ್ ರವರೆ,

ನಿಮ್ಮ ಪ್ರತಿಕ್ರಿಯೆ ನೋಡಿ ತು೦ಬಾ ಸ೦ತೋಷವಾಯಿತು.ಇನ್ನೂ ಎರೆಡು ವರ್ಷವ೦ತೂ ಖ೦ಡಿತಾ ಇಲ್ಲೇ ಇರುವೆ,ದಯವಿಟ್ಟು ಬನ್ನಿ.ತಾ೦ಜಾನಿಯಾದಲ್ಲಿ ವೈಲ್ಡ್ ಲೈಫ್ ತು೦ಬಾ ಚೆನ್ನಾಗಿದೆ,ಯಾವಾಗಲಾದರು ಬಿಡುವು ಮಾಡಿಕೊ೦ಡು ಫೋಟೋಸ್ ಮೈಲ್ ಮಾಡುತ್ತೇನೆ.ಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-9104313210674356394.post-89000786493380953852009-04-01T15:22:00.000+03:002009-04-01T15:22:00.000+03:00ಗುರು ಅವರೇ,ಬ್ಲಾಗಿಗೆ ಸುಸ್ವಾಗತ.ಬರಿಬೇಕು ಅನಿಸಿದ್ದನ್ನೆಲ್...ಗುರು ಅವರೇ,

ಬ್ಲಾಗಿಗೆ ಸುಸ್ವಾಗತ.ಬರಿಬೇಕು ಅನಿಸಿದ್ದನ್ನೆಲ್ಲಾ ಬರೆದಿದ್ದರೆ ಇಷ್ಟೊತ್ತಿಗೆ ಬ್ಲಾಗು ಬ್ಲಾಗುಡಾಣ ಆಗುತ್ತಿತ್ತು.ಶಿವು ತರ ಸ್ಪೂರ್ತಿ ಕೊಡೋರು ಬೇಕಲ್ಲ.ಕಾಮೆ೦ಟಿಗಾಗಿ ವೆಲ್ ಕಮ್.ಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-9104313210674356394.post-37564875316000973202009-04-01T15:19:00.000+03:002009-04-01T15:19:00.000+03:00ಸೀಮೆ೦ಟು ಮರಳಿನ ಮಧ್ಯೆ ಇರೋ ಪ್ರಕಾಶ್ ಹೆಗಡೆ ರವರಿಗೆ,ಇದ್ದದ...ಸೀಮೆ೦ಟು ಮರಳಿನ ಮಧ್ಯೆ ಇರೋ ಪ್ರಕಾಶ್ ಹೆಗಡೆ ರವರಿಗೆ,

ಇದ್ದದ್ದನ್ನ ಇದ್ದ ಹಾಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದೆಯದೆ ಪ್ರೀತಿಯಿ೦ದ ಕಾಮೆ೦ಟಿಸಿದ್ದಕಾಗಿ ವ೦ದನೆಗಳು.ಅಗಾಗ್ಗೆ ಬರ್ತಾ ಇರಿ,ಶುಭವಾಗಲಿ.ಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-9104313210674356394.post-28120900532247493602009-04-01T15:14:00.000+03:002009-04-01T15:14:00.000+03:00ಶಿವು ಅವರಿಗೆ,ಸ್ಪೂರ್ತಿ ನೀವೇ....ಧನ್ಯವಾದಗಳು.ಶಿವು ಅವರಿಗೆ,

ಸ್ಪೂರ್ತಿ ನೀವೇ....ಧನ್ಯವಾದಗಳು.ಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-9104313210674356394.post-4060162335557016302009-04-01T04:48:00.000+03:002009-04-01T04:48:00.000+03:00ಸರ್,ಈ ತರಹದ ವಿಷಯ ಬರೆಯುವುದು ತುಂಬ ಕಷ್ಟ ಕಷ್ಟ. ಆದರೂ ಎಷ್...ಸರ್,
ಈ ತರಹದ ವಿಷಯ ಬರೆಯುವುದು ತುಂಬ ಕಷ್ಟ ಕಷ್ಟ. ಆದರೂ ಎಷ್ಟೊಂದು ನಿರಾಳವಾಗುವಂತೆ ಬರೆದಿದ್ದೀರಿ. ಶಿವು ಮತ್ತು ನನ್ನ ಬಗ್ಗೆ ನಿಮ್ಮ ಬ್ಲಾಗಲ್ಲಿ ಮತ್ತು ಕನ್ನಡ ಬ್ಲಾಗರ್ಸ್ ನಲ್ಲೂ ಬರೆದಿದ್ದೀರಿ. ನಿಮಗೆ ಅನಂತ ಧನ್ಯವಾದಗಳು. ನೀವು ಟಾನ್ಜಾನಿಯಾದಲ್ಲೇ ಇನ್ನೂ ಕೆಲ ವರ್ಷಗಳು ಇರುವುದಾದರೆ(ನಮಗೆ ಆಫ್ರಿಕಾ ನೋಡುವ, ಫೋಟೋ ತೆಗೆಯುವ ಕನಸಿದೆ) ಬಂದು ಭೇಟಿಯಾಗುತ್ತೇವೆ. ಬರಗೂರರ ಒಳ್ಳೆಯ ಫೋಟೋ ಇನ್ನೂ ತೆಗೆಯಬೇಕು. ನಿಮ್ಮೂರಿನವರು ಎಂದು ತಿಳಿದು ಸಂತೋಷವಾಯಿತು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-9104313210674356394.post-41727366477284296182009-03-29T20:23:00.000+03:002009-03-29T20:23:00.000+03:00ಹಾಯ್ ಶ್ರೀಧರ್, ಪರವಾಗಿಲ್ಲ ಶಿವೂ ಅವರಿಂದ ಸ್ಫೂರ್ತಿ ಪಡೆದು...ಹಾಯ್ ಶ್ರೀಧರ್,
ಪರವಾಗಿಲ್ಲ ಶಿವೂ ಅವರಿಂದ ಸ್ಫೂರ್ತಿ ಪಡೆದು,, ಮೆಲ್ಲ ಮೆಲ್ಲಗೆ ಎಲ್ಲರು ತಮ್ಮ ತಮ್ಮ ಆಟೋಗ್ರಾಫ್ ಅನ್ನ ಬರೆದು ಕೊಳ್ತಾ ಮನಸನ್ನು ಹಗುರ ಮಾಡಿಕೊಳ್ತಾ ಇದಾರೆ ... ಗುಡ್ ... ಎಲ್ಲರು ಒಂದಲ್ಲ ಒಂದು ಸಂದಿಗ್ನ ಪರಿಸ್ಥಿತಿನಲ್ಲಿ ಸಿಕ್ಕಿಕೊಂಡ ಇರ್ತಾರೆ ಎ ಪ್ರೀತಿ ಮದುವೆ ಅಂದ್ರೆ.. ನಿಜವಾಗ್ಲೂ ಸ್ವಲ್ಪ ಹುಷಾರಾಗಿ ಹ್ಯಾಂಡಲ್ ಮಾಡುವಂಥ ವಿಚಾರ...ಬಟ್ ಏನ್ ಇರುತ್ತೋ ಅದನ್ನ ಡೈರೆಕ್ಟ್ ಆಗಿ ಹೇಳಿ,,, ಯಾರ ಮನಸಿಗೂ ನೋವು ಹಾಗಾದ ಹಾಗೆ ಹ್ಯಾಂಡಲ್ ಮಾಡಬೇಕಾಗುತ್ತೆ......
(ಶಿವೂ ನಿಮ್ಮ ಆಟೋಗ್ರಾಫ್ ತುಂಬ effective ಆಗಿ ಇದೆ ರೀ.....)

ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-9104313210674356394.post-5011387276577662752009-03-27T19:49:00.000+03:002009-03-27T19:49:00.000+03:00ಶ್ರೀಧರ್...ಕೆಲವೊಮ್ಮೆ ನಮ್ಮೆದುರಿಗೆ ಈ ಥರಹದ ಘಟನೆ ನಡೆದು ...ಶ್ರೀಧರ್...

ಕೆಲವೊಮ್ಮೆ ನಮ್ಮೆದುರಿಗೆ ಈ ಥರಹದ ಘಟನೆ ನಡೆದು ಬಿಟ್ಟಿರುತ್ತದೆ..

ನಾವು ಅಸಹಾಯಕರಾಗಿ.., ಮೂಕರಾಗಿ ನೋಡ ಬೇಕಾಗಿರುತ್ತದೆ..

ಹ್ರದಯ ಹಿಂಡುವ, ನೋವಿನ,..
ಸ್ವಲ್ಪ ಅವಮಾನದ ವಿಷಯವೂ ಹೌದು..
ಮುಕ್ತವಾಗಿ ಹಂಚಿಕೊಳ್ಳುವದಕ್ಕೆ ಧೈರ್ಯ ಕೂಡ ಬೇಕು...

ನಿಮ್ಮ ನೋವಿಗೆ ನಮ್ಮ ಸಹಾನುಭೂತಿಯಿದೆ...

ನೀವು ಆಗ ಅಸಹಾಯಕರು...

ಆಗಬೇಕಿತ್ತು.. ಆಯಿತು..
ಬಿಟ್ಟುಬಿಡಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-9104313210674356394.post-53518737232925592222009-03-27T11:11:00.000+03:002009-03-27T11:11:00.000+03:00ಶ್ರೀಧರ್ ಸರ್,ನೀವು ನನ್ನ ಬ್ಲಾಗಿಗೆ ಬೇಟಿಕೊಟ್ಟು ನಂತರ ನ...ಶ್ರೀಧರ್ ಸರ್,

ನೀವು ನನ್ನ ಬ್ಲಾಗಿಗೆ ಬೇಟಿಕೊಟ್ಟು ನಂತರ ನಿಮ್ಮ ಬ್ಲಾಗಿಗೆ ಬಂದೆ. ನನ್ನ ಲೇಖನದ ಸ್ಫೂರ್ತಿಯಿಂದ ನೀವು ನಿಮ್ಮ ಆ ದಿನಗಳ ಸತ್ಯಕತೆಯನ್ನು ನೇರವಾಗಿ ಬರೆದು ಹಗುರಾಗಿದ್ದೀರಿ....ಈ ಬರೆದುಕೊಳ್ಳುವುದು ತುಂಬಾ ಕಷ್ಟದ ಮತ್ತು ಸೂಕ್ಷ್ಮದ ವಿಚಾರವೆಂದು ನನಗೂ ಗೊತ್ತು...ಆದರೂ ಬರೆದಿದ್ದೀರಿ...ನಿಮ್ಮ ದೈರ್ಯವನ್ನು ಮೆಚ್ಚಬೇಕು....ನಿಮ್ಮ ಲೇಖನ ಮತ್ಯಾರು ಸ್ಫೂರ್ತಿ ಪಡೆಯುತ್ತಾರೆ...ಕಾದು ನೋಡೋಣ...ಬರಹ ಚೆನ್ನಾಗಿದೆ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com